ಶಾಂತಿ ಸಾಗರ ಸಸ್ಯಾಹಾರಿ ಉಪಹಾರ ಗೃಹಗಳ ಸಮೂಹ. ಈ ಸಮೂಹವು ಬೆಂಗಳೂರಿನಾದ್ಯಂತ ಹರಡಿದೆ. ಇಲ್ಲಿ ಉತ್ತರ ಭಾರತೀಯ ಹಾಗೂ ದಕ್ಷಿಣ ಭಾರತೀಯ ತಿನಿಸುಗಳನ್ನು ಪಡೆಯಬಹುದು. == ಬೆಂಗಳೂರಿನಲ್ಲಿ ಶಾಂತಿ ಸಾಗರ ಇರುವ ಸ್ಥಳಗಳು == === ಪೂರ್ವ ಬೆಂಗಳೂರು === ಹಳೆ ವಿಮಾನ ನಿಲ್ದಾಣ ರಸ್ತೆ, ದೊಮ್ಮಲೂರು ಹಳೆ ವಿಮಾನ ನಿಲ್ದಾಣ ರಸ್ತೆ, ಮಾರತಹಳ್ಳಿ === ಪಶ್ಚಿಮ ಬೆಂಗಳೂರು === ವಿಜಯನಗರ === ಉತ್ತರ ಬೆಂಗಳೂರು === ಹೊಸ ಬಿ ಇ ಎಲ್ ರಸ್ತೆ, ಮತ್ತೀಕೆರೆ === ದಕ್ಷ್ನಿಣ ಬೆಂಗಳೂರು === ಬಸವನಗುಡಿ ಬನಶಂಕರಿ ನಾಲ್ಕನೇ ವಿಭಾಗ, ಜಯನಗರ ಎರಡನೇ ಹಂತ, ಜೆ ಪಿ ನಗರ ಏಳನೇ ವಿಭಾಗ, ಕೋರಮಂಗಲ